
ಡಾ. ಪುರುಷೋತ್ತಮ ಬಿಳಿಮಲೆಯವರು ನಮ್ಮ ನಡುವೆ ಇರುವ ಒಬ್ಬ ಸೂಕ್ಮ ಮನಸ್ಸಿನ, ಜಾನಪದ ವಿದ್ವಾಂಸರು. ಉತ್ತಮ ಆಡಳಿತಗಾರರೂ, ಸಂಘಟಕರೂ ಹೌದು ಎಂಬುದನ್ನು ಅವರು ದೆಹಲಿ ಕರ್ನಾಟಕ ಸಂಘವನ್ನು ನಡೆಸಿಕೊಂಡು, ಒಂದು ಹಂತಕ್ಕೆ ತಂದದ್ದೇ ಸಾಕ್ಷಿ. ಬಿಳಿಮಲೆಯವರ 'ಜನ ಸಂಸ್ಕೃತಿ' ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಜನ ಸಂಸ್ಕೃತಿ ಪುಸ್ತಕದ ವಿಮರ್ಶೆ 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದೆ.
ಅದನ್ನೇ ಯಥಾವತ್ ಇಲ್ಲಿ ಪ್ರಕಟಿಸಲಾಗಿದೆ.
(ವಿಮರ್ಶೆ ದೊಡ್ಡ ಪುಟದಲ್ಲಿ ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.)

1 comment:
ಡಾ. ಬಿಳಿಮಲೆ ಇಂದು ಕನ್ನಡದಲ್ಲಿರುವ ಕೆಲವೇ ಸಾಹಿತ್ಯ ವಿಮರ್ಶಕರಲ್ಲಿ ಒಬ್ಬರು. ಅವರ ಅಪಾರವಾದ ಜಾನಪದೀಯ ಅಧ್ಯಯನ, ಶಾಸ್ತ್ರೀಯ ತರ್ಕಗಳು, ಅವಿರತ ಕ್ಷೇತ್ರಕಾರ್ಯ ಇವುಗಳಿಂದ ಇವರು ಭಾರತೀಯ ಜಾನಪದದ ಬಗ್ಗೆ ಗಳಿಸಿಕೊಂಡಿರುವ ಸಮಗ್ರ ಒಳನೋಟ ಇವರನ್ನಿಂದು ದೇಶದ ಪ್ರಮುಖ ಜಾನಪದ ವಿಧ್ವಾಂಸರ ಸಾಲಿನಲ್ಲಿ ನಿಲ್ಲಿಸಿದೆ.
"ಜನ ಸಂಸ್ಕೃತಿಯ" ಪ್ರತೀ ಪ್ರಬಂಧವೂ ಕೂಡ ಇದನ್ನು ಪುಷ್ಟೀಕರಿಸುತ್ತದೆ.
ಒಂದು ಒಳ್ಳೆಯ ಅನುಭವ ಕೊಡುವ ಪುಸ್ತಕ. ಬಳಿ ಇಟ್ಟುಕೊಂಡು ಮತ್ತೆ ಮತ್ತೆ ಹೊಸ ನೋಟಗಳಿಂದ ಸಂಭ್ರಮಿಸುವಂತೆ ಮಾಡುವ ಓದು ಇಲ್ಲಿ ಸಾಧ್ಯ.
ಕನ್ನಡ ಬುಕ್ ಈ ಪುಸ್ತಕವನ್ನು ಪರಿಚಯಿಸಿದಕ್ಕೆ ಧನ್ಯವಾದ.
Post a Comment