tag:blogger.com,1999:blog-1959567902414239964.post5288968996624198482..comments2021-09-12T23:48:47.697-07:00Comments on Kannada Book: ಬಿಳಿಮಲೆಯವರ ಜನ ಸಂಸ್ಕೃತಿShiva Prasad T Rhttp://www.blogger.com/profile/10813115313917109759noreply@blogger.comBlogger1125tag:blogger.com,1999:blog-1959567902414239964.post-85684234352761523742009-02-04T22:52:00.000-08:002009-02-04T22:52:00.000-08:00ಡಾ. ಬಿಳಿಮಲೆ ಇಂದು ಕನ್ನಡದಲ್ಲಿರುವ ಕೆಲವೇ ಸಾಹಿತ್ಯ ವಿಮರ್...ಡಾ. ಬಿಳಿಮಲೆ ಇಂದು ಕನ್ನಡದಲ್ಲಿರುವ ಕೆಲವೇ ಸಾಹಿತ್ಯ ವಿಮರ್ಶಕರಲ್ಲಿ ಒಬ್ಬರು. ಅವರ ಅಪಾರವಾದ ಜಾನಪದೀಯ ಅಧ್ಯಯನ, ಶಾಸ್ತ್ರೀಯ ತರ್ಕಗಳು, ಅವಿರತ ಕ್ಷೇತ್ರಕಾರ್ಯ ಇವುಗಳಿಂದ ಇವರು ಭಾರತೀಯ ಜಾನಪದದ ಬಗ್ಗೆ ಗಳಿಸಿಕೊಂಡಿರುವ ಸಮಗ್ರ ಒಳನೋಟ ಇವರನ್ನಿಂದು ದೇಶದ ಪ್ರಮುಖ ಜಾನಪದ ವಿಧ್ವಾಂಸರ ಸಾಲಿನಲ್ಲಿ ನಿಲ್ಲಿಸಿದೆ.<BR/>"ಜನ ಸಂಸ್ಕೃತಿಯ" ಪ್ರತೀ ಪ್ರಬಂಧವೂ ಕೂಡ ಇದನ್ನು ಪುಷ್ಟೀಕರಿಸುತ್ತದೆ. <BR/>ಒಂದು ಒಳ್ಳೆಯ ಅನುಭವ ಕೊಡುವ ಪುಸ್ತಕ. ಬಳಿ ಇಟ್ಟುಕೊಂಡು ಮತ್ತೆ ಮತ್ತೆ ಹೊಸ ನೋಟಗಳಿಂದ ಸಂಭ್ರಮಿಸುವಂತೆ ಮಾಡುವ ಓದು ಇಲ್ಲಿ ಸಾಧ್ಯ.<BR/>ಕನ್ನಡ ಬುಕ್ ಈ ಪುಸ್ತಕವನ್ನು ಪರಿಚಯಿಸಿದಕ್ಕೆ ಧನ್ಯವಾದ.Anonymoushttps://www.blogger.com/profile/17044049940582979575noreply@blogger.com